
Madurai: MNM President Kamal Haasan Holds Roadshow | Vijay Karnataka
Tamil Nadu Assembly Elections will be held in 2021. The current legislative session will expire in May next year and the Election Commission will announce the election date before that. Election dates are expected to be announced in April. Superstar Rajinikanth has announced the launch of his new party in January. But another actor, politician Kamal Haasan, is already campaigning for the election. Kamal Haasan, the head of the Makkal Nidhi Maiyam (MNM), will campaign for the Tamil Nadu assembly elections of 2021 from December 13 to 16 in the first phase. Kamal Haasan held a road show on December 13 in Madurai, Tamil Nadu. But the COVID-19 rules were violated during their road show. Kamal Haasan's party is set to contest the forthcoming state assembly elections in 2021. MNM was launched on February 21, 2018 in Madurai.
ತಮಿಳುನಾಡು ವಿಧಾನಸಭೆ ಚುನಾವಣೆ 2021ರಲ್ಲಿ ನಡೆಯಲಿದೆ. ಮುಂದಿನ ವರ್ಷದ ಮೇ ತಿಂಗಳಲ್ಲಿ ಪ್ರಸ್ತುತ ಇರುವ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮೊದಲೇ ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ಪ್ರಕಟಿಸಲಿದೆ. ಏಪ್ರಿಲ್ ತಿಂಗಳಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜನವರಿಯಲ್ಲಿ ತಮ್ಮಹೊಸ ಪಕ್ಷ ಸ್ಥಾಪನೆಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಆದರೆ ಮತ್ತೊಬ್ಬ ನಟ, ರಾಜಕಾರಣಿ ಕಮಲ ಹಾಸನ್ ಅವರು ಈಗಲೇ ಚುನಾವಣಾ ಪ್ರಚಾರಕ್ಕೆಕಾಲಿರಿಸಿದ್ದಾರೆ. ಮಕ್ಕಳ್ ನೀಧಿ ಮೈಯಮ್ (ಎಂಎನ್ಎಂ) ಮುಖ್ಯಸ್ಥರಾಗಿರುವ ಕಮಲ್ ಹಾಸನ್ 2021ರ ತಮಿಳುನಾಡು ವಿಧಾನಸಭೆ ಚುನಾವಣೆಯ ತಮ್ಮ ಪ್ರಚಾರವನ್ನು ಡಿಸೆಂಬರ್ 13ರಿಂದ 16ರವರೆಗೆ ಮೊದಲ ಹಂತದಲ್ಲಿ ಕಮಲ್ ಹಾಸನ್ ಅವರು ಪ್ರಚಾರ ನಡೆಸಲಿದ್ದಾರೆ. ಕಮಲ್ ಹಾಸನ್ ಅವರು ಡಿಸೆಂಬರ್ 13 ರಂದು ತಮಿಳುನಾಡಿನ ಮಧುರೈನಲ್ಲಿ ರೋಡ್ ಶೋ ನಡೆಸಿದರು. ಆದರೆ ಅವರ ರೋಡ್ ಶೋ ಸಮಯದಲ್ಲಿ COVID-19 ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕಮಲ್ ಹಾಸನ್ ಅವರ ಪಕ್ಷವು 2021 ರಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದೆ. ಫೆಬ್ರವರಿ 21, 2018 ರಂದು ಮಧುರೈನಲ್ಲಿ ಎಂಎನ್ಎಂ ಅನ್ನು ಪ್ರಾರಂಭಿಸಿದ್ದರು.
#Madurai #KamalHaasan #MNM
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
UP NEXT
UP NEXT
-
Tamil Nadu voters on manifesto promises
-
From PM Modi's Kerala rally: People talk about 'Love Jihad'
-
Pepsi IPL 2015 Official Theme Song HD - India Ka Tyohaar - Extra Innings version
-
Assam voters on the controversial beef statement
-
West Bengal Women on women finance promised in manifestos
-
Assam voters on Land and Love Jihad
-
নিজেদের মতে , নিজেদের গান l
-
Delhi-Dehradun शताब्दी एक्सप्रेस में लगी भीषण आग, बोगी से उठ रही ऊंची लपटें । News18 India
-
Intranasal Vaccine Delivery | Sullivan University
-
The Asia's Biggest Telescopes 3.6m DOT (Devasthal Optical Telescope)
-
Dr Krishna Ella, Chairman & Managing Director, Bharat Biotech announces Phase 3 results of COVAXIN
-
PM Modi Takes First Dose Of 'Made In India' Covaxin, Encourages Millions To Get Vaccine
-
I Need Your Help
-
Uttarakhand flood washes away several people
-
Caught On Camera: Municipal Workers In Indore Dump Homeless Elderly Citizens Outside The City
-
Farmers Tractor March: First person account from Red Fort